ಹಾರ್ಮುಯ್ಗೆ `ಟ್ರಂಪ್ ಜಲಸಂಧಿ’ಯೆಂದು ಮರುನಾಮಕರಣ ಮಾಡಿದ ಟ್ರಂಪ್!
ವಾಶಿಂಗ್ಟನ್, ಎ.30: ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು `ಟ್ರಂಪ್ ಜಲಸಂಧಿ’ ಎಂದು ಮರುನಾಮಕರಣ ಮಾಡಿರುವ ಮಾರ್ಪಡಿಸಿದ ನಕ್ಷೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.`ಹಾರ್ಮುಝ್’ […]










