ಮೇ 3ರ ಪರೀಕ್ಷೆಗಿಂತ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಹೆಚ್ಚು ದೀರ್ಘ, ಕಠಿಣವಾಗಿತ್ತು: NEET ಅಭ್ಯರ್ಥಿಗಳು
ಹೊಸದಿಲ್ಲಿ: ಮೇ 3ರಂದು ನಡೆದ ಪರೀಕ್ಷೆಗೆ ಹೋಲಿಸಿದರೆ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಹೆಚ್ಚು ದೀರ್ಘಾ ಮತ್ತು ಕಠಿಣವಾಗಿತ್ತು ಎಂದು NEET-UG 2026ರ ಮರುಪರೀಕ್ಷೆ ಮುಗಿದ ಬಳಿಕ ಎನ್‌ಡಿಟಿವಿಯೊಂದಿಗೆ ಮಾತನಾಡಿದ […]










