WEATHER |ಕೆಲವು ಜಿಲ್ಲೆಗಳಲ್ಲಿ ಹೀಟ್‌ವೇವ್ ಬಿಸಿ, ಹಲವು ಜಿಲ್ಲೆಗಳಿಗೆ ಆಲಿಕಲ್ಲು ಮಳೆಯ ಹೊಡೆತ!
ರಾಜ್ಯದಲ್ಲಿನ ವಾತಾವರಣ ಅತಂತ್ರವಾಗಿದೆ. ಇಡೀ ರಾಜ್ಯ ಬಿಸಿಲಿನಿಂದ ಸುಡುತ್ತಿದೆ, ಆದರೆ ಕೆಲವು ಜಿಲ್ಲೆಗಳಿಗೆ ಮಾತ್ರ ಇಂದು ಆಲಿಕಲ್ಲು ಗುಡುಗು ಸಹಿತ ಮಳೆ ಅಬ್ಬರಿಸಲಿದೆ.ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, […]










