ಪುತ್ತೂರಲ್ಲಿ ಯಶಸ್ವಿಯಾಗಿ ನಡೆದ ಅಟಲ್ ವಿರಾಸತ್ ಕಾರ್ಯಕ್ರಮ | ಬಿಜೆಪಿ, ಸಂಘಟನೆಗೆ ಅಟಲ್ ಒಬ್ಬರು ವ್ಯಕ್ತಿಯಲ್ಲ ಸ್ಫೂರ್ತಿ ಆದರ್ಶ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ| ಭಾರತೀಯ ರಾಜಕಾರಣಕ್ಕೆ ಹೊಸ ದಿಕ್ಕು ನೀಡಿದವರು ಅಟಲ್ ಜಿ : ಸಂಸದ ಕ್ಯಾ ಚೌಟ
ಪುತ್ತೂರು: ಅಲಟ್ ಬಿಹಾರಿ ವಾಜಪೇಯಿ ಅವರು ಮಾಜಿ ಪ್ರಧಾನಿಯಾಗಿ, ಕವಿ ಹೃದಯಿಯಾಗಿ, ಬರಹಗಾರರಾಗಿ, ಅಪ್ಪಟ ದೇಶಭಕ್ತರಾಗಿ, ಅಜಾತಶತ್ರುವಾಗಿ ನಮಗೆಲ್ಲಾ ಪ್ರೇರಣೆಯಾಗಿದ್ದಾರೆ. ಅವರು ಕಟ್ಟಿದ ಪಕ್ಷದಲ್ಲಿ ಕಾರ್ಯಕರ್ತರಾಗಿರುವುದು ನಮಗೆ […]










