ಜಗತ್ತಿನಲ್ಲಿ ಸಂವೇದನೆ ಮತ್ತು ಸಂಸ್ಕಾರ ಮಾಯವಾಗಿದೆ, ವ್ಯಾವಹಾರಿಕ ಮನಸ್ಥಿತಿ ಹೆಚ್ಚಾಗಿದೆ : ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕಳವಳ
ಬೆಂಗಳೂರು: ‘ಆಧುನಿಕತೆ ಬೆಳೆದಂತೆ ಅವಿಭಕ್ತ ಕುಟುಂಬ ವ್ಯವಸ್ಥೆ ನಶಿಸುತ್ತಿದೆ. ಸ್ಟೇಚ್ಛಾಚಾರದ ಬದುಕು ಮಾನವೀಯ ಮೌಲ್ಯಗಳಿಗೆ ಕೊಳ್ಳಿ ಇಟ್ಟಿದೆ. ಜನರು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ’ ಎಂದು ರಾಷ್ಟ್ರೀಯ ಸ್ವಯಂ […]









