ಕಾಂಗ್ರೆಸ್ ಮತ ಕಳವು ಆರೋಪ ವಾಸ್ತವಿಕವಾಗಿ ತಪ್ಪು ಎಂದ ಚುನಾವಣಾ ಆಯೋಗ: ಫ್ಯಾಕ್ಟ್ ಚೆಕ್ ಮೂಲಕ ಉತ್ತರ
ಮತ ಕಳವು ಆರೋಪಕ್ಕೆ ಫ್ಯಾಕ್ಟ್ ಚೆಕ್ ಮೂಲಕ ಉತ್ತರಿಸಿರುವ ಚುನಾವಣಾ ಆಯೋಗ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡ ಕುರಿತು ಮಾಹಿತಿಯನ್ನು ಪೋಸ್ಟ್ ಮಾಡಿದೆ. ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ […]









