ʻಕೆಜಿಎಫ್ʼ ಚಾಚಾ ಅಂತಿಮ ದರ್ಶನ ಪಡೆದ ಯಶ್; ಹರೀಶ್ ರಾಯ್ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ ರಾಕಿಂಗ್ ಸ್ಟಾರ್!
ʻಕೆಜಿಎಫ್ʼ ಚಿತ್ರದಲ್ಲಿ ʻಚಾಚಾʼ ಪಾತ್ರದ ಮೂಲಕ ಖ್ಯಾತರಾದ ನಟ ಹರೀಶ್ ರಾಯ್ ಅವರು ಇಂದು (ನ.6) ಬೆಳಗ್ಗೆ ನಿಧನರಾದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 55ನೇ ವಯಸ್ಸಿನಲ್ಲಿ […]









