ಮುರಿದ ಸ್ಲಾಬ್‌, ಸ್ವಲ್ಪ ಎಚ್ಚರ ತಪ್ಪಿದರೆ ಹಾಸ್ಪಿಟಲ್ ಸೇರೋದು ಗ್ಯಾರಂಟಿ | ಸುಳ್ಯ ನಗರ ಪುಟ್ಪಾತ್ ಸಮಸ್ಯೆ ಮುಕ್ತಿ ಯಾವಾಗ?

Picture of Savistara

Savistara

Bureau Report

ಸುಳ್ಯ: ಸುಳ್ಯ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಮೇಲೆ ಸ್ಲಾಬ್ ಅಳವಡಿಸಿ ಪುಟ್ಪಾತ್ ನಿರ್ಮಿಸಲಾಯಿತು. ಯಾವಾಗ ಈ ಯೋಜನೆ ಅನುಷ್ಠಾನಗೊಂಡಿತ್ತು ಅಲ್ಲಿಂದ ಇಲ್ಲಿಯವರೆಗೆ ಅಧ್ವಾನಗಳೆ ಸಂಭವಿಸಿದೆ. ಮುರಿದ ಸ್ಲಾಬ್ ಗಳು, ಜೀವ ಭಯದಲ್ಲಿ ಪುಟ್ ಪಾತ್ ಮೇಲೆ ನಡೆದಾಡುವ ಸ್ಥಿತಿ ಬಂದಿದೆ ನೂರಾರು ಮಕ್ಕಳು, ಸಾರ್ವಜನಿಕರು ದಿನಪ್ರಂತಿ ಓಡಾಡುತ್ತಿದ್ದು ಅನೇಕ ದಿನಗಳ ಹಿಂದೆ ಸಣ್ಣ ಮಗುವೊಂದು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಇದೀಗ ಸುಳ್ಯ ಹಳೇ ಬಸ್ ನಿಲ್ದಾಣ ಮುಂಭಾಗ ಸ್ಲಾಬ್ ಮುರಿದು ಬಿದ್ದಿದ್ದು ಅಪಾಯ ಆಹ್ವಾನಿಸುತ್ತಿದೆ ಜನ ನಿಬಿಡ ಈ ವ್ಯಾಪ್ತಿಯಲ್ಲಿ ಸರಿಯಾಗಿ ದುರಸ್ತಿ ನಡೆಸದೆ ನಿರ್ಲಕ್ಷಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ

[t4b-ticker]
error: Content is protected !!