ಮೌಲ್ಯಧಾರಿತ ರಾಜಕಾರಣದ ರೂವಾರಿ, ಉಡುಪಿ ಅಭಿವೃದ್ಧಿಯ ಹರಿಕಾರ ಡಾ. ವಿ.ಎಸ್. ಆಚಾರ್ಯರ ನಿವಾಸಕ್ಕೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ: ಪತ್ನಿ ಶ್ರೀಮತಿ ಶಾಂತಾ ಆಚಾರ್ಯ ಅವರಿಗೆ ಸನ್ಮಾನ
ಉಡುಪಿ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ದ ಯಶಸ್ವಿ ಆಡಳಿತದ ಪ್ರಯುಕ್ತ, […]










