‘ಇದು ನಮಗೆ ನಿಜವಾದ ಸಾಂತ್ವನ, ಮೋದಿಗೆ ಕೈ ಮುಗಿದು ಥ್ಯಾಂಕ್ಸ್ ಹೇಳ್ತೀನಿ’; ತಂದೆಯನ್ನು ಕಳೆದುಕೊಂಡಿದ್ದ ಆರತಿ ಮೆನನ್ ಭಾವುಕ
ಪಹಲ್ಗಾಮ್ ದಾಳಿಯಲ್ಲಿ ಸಂತ್ರಸ್ತ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಮೆನನ್, ಭಯೋತ್ಪಾದಕರ ವಿರುದ್ಧ ಭಾರತದ ದಾಳಿಗೆ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಭಾವುಕ […]










