2 ತಿಂಗಳುಗಳಿಂದ ರೋಟಾ ಲಸಿಕೆ ಕೊರತೆ!| ರಾಜ್ಯಾದ್ಯಂತ ಆರೋಗ್ಯ ಕೇಂದ್ರಗಳಲ್ಲಿ ಅಲಭ್ಯ |ಶಿಶು ಅತಿಸಾರ- ವಾಂತಿಯ ಸೋಂಕಿನಿಂದ ರಕ್ಷಕ
ರೋಟ ವೈರಸ್ ನಿಂದ ಉಂಟಾಗುವ ಗಂಭೀರ ಅತಿಸಾರ ಮತ್ತು ವಾಂತಿಯ ಸೋಂಕಿನಿಂದ ಶಿಶು ಗಳನ್ನು ರಕ್ಷಿಸಲು ಸರಕಾರಿ ಆರೋಗ್ಯ ಕೇಂದ್ರ ಗಳಲ್ಲಿ ನೀಡಲಾಗುತ್ತಿರುವ ರೋಟಾ ಲಸಿಕೆ ಎರಡು […]










