ಸುಳ್ಯ ದಿನಪೂರ್ತಿ ಪವರ್ ಕಟ್ | ಮುಗಿಯದ ಸಮಸ್ಯೆ,ಸಾರ್ವಜನಿಕರ ಆಕ್ರೋಶ

Picture of Savistara

Savistara

Bureau Report

ಇಂದು ಸುಳ್ಯ ಭಾಗದಲ್ಲಿ ಇಂದು ಹಗಲಿನ ವೇಳೆ ವಿದ್ಯುತ್ ಲೈನ್ ನಿರ್ವಹಣಾ ಕಾರ್ಯಕ್ಕೆ ಮೆಸ್ಕಾಂ ವಿದ್ಯುತ್ ಕಡಿತ ಮಾಡಿತ್ತು. ನಿರ್ವಹಣಾ ಕೆಲಸ ಮುಗಿದು ಸಂಜೆ ವಿದ್ಯುತ್ ಆಗಮಿಸಿತ್ತಾದರೂ ಕೆಲ ಹೊತ್ತಿನಲ್ಲಿ ಮತ್ತೆ ಕೈ ಕೊಟ್ಟಿದೆ. ಬೀರಮಂಗಲ ಸಮೀಪ 33 ಕೆ.ವಿ ಲೈನ್ ನ ವೈರ್ ಕಟ್ ಆಗಿದ್ದು 8:30 ವೇಳೆಗೆ ದುರಸ್ತಿ ಕಾರ್ಯ ನಡೆದು ವಿದ್ಯುತ್‌ ಸರಬರಾಜು ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!