ಅಪೆಕ್ಸ್ ಬ್ಯಾಂಕ್ ಎಲೆಕ್ಷನ್ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ – ನೂತನ ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ಜೊತೆ ಸಭೆ..!!!

Picture of Savistara

Savistara

Bureau Report

ಇದೇ ಜನವರಿ 29 ರಂದು ನಾಮಪತ್ರ ಸಲ್ಲಿಕೆ ಮಾಡಿ ಅಂದೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಮಾಡಬೇಕಿದೆ. ಮತದಾನ ನಡೆಯುತ್ತಾ, ಅವಿರೋಧ ಆಯ್ಕೆ ಆಗುತ್ತಾ…? ಎಂಬ ಕುತೂಹಲ ಇದೆ‌. ಈಗ ಸಿಎಂ ಸಿದ್ದರಾಮಯ್ಯ ರಂಗಪ್ರವೇಶ ಮಾಡಿದ್ದು.‌ ಅಪೆಕ್ಸ್ ಬ್ಯಾಂಕ್ ನೂತನ ನಿರ್ದೇಶಕರಗಳ ಜೊತೆಗೆ ಸಭೆ ನಡೆಸ್ತಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿಕೆಶಿ ಬಣದ ನಡುವೆ ಪೈಪೋಟಿ ನಡೆಯುತ್ತಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ‌ ಮಾಜಿ ಸಚಿವ ಕೆಎನ್ ರಾಜಣ್ಣ ಕಣ್ಣಿಟ್ಟಿದ್ದಾರೆ. ಡಿಸಿಎ ಡಿಕೆಶಿ ಆಪ್ತ ಎಂಎಲ್ಸಿ ಎಸ್ ರವಿಯಿಂದ ಸಹ ಅಧ್ಯಕ್ಷ ಸ್ಥಾನ ಪಟ್ಟ ಪಡೆಯಲು ಪೈಪೋಟಿ ನಡೆಸ್ತಿದ್ದಾರೆ. .

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!