ಆದಾಯ ಮೀರಿ ಆಸ್ತಿಗಳಿಕೆ ಆರೋಪದಲ್ಲಿ ಮತ್ತೊಬ್ಬ ‘ಕೈ’ ಶಾಸಕನಿಗೆ ಸಂಕಷ್ಟ; ಇಡೀ ಕುಟುಂಬದ ವಿರುದ್ಧ FIR!
ಕಾಂಗ್ರೆಸ್ನ ಮತ್ತೊಬ್ಬ ಶಾಸಕನ (Congress MLA) ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ (T.D Rajegowda) ಹೊಸ ಸಂಕಷ್ಟ ಶುರುವಾಗಿದೆ. […]










