ದೀಪಾವಳಿಗೆ ಒಂದೇ ಒಂದು ಪಟಾಕಿ ಸಿಡಿಸಿದರೂ ಅದು ದೇಶ ದ್ರೋಹ: ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಹೇಳಿಕೆಗೆ ಭಾರೀ ಆಕ್ರೋಶ!
ಮುಂಬೈ (ಮಹಾರಾಷ್ಟ್ರ): ದೀಪಾವಳಿಯ ಸಂಭ್ರಮದ ನಡುವೆಯೇ ಮಾಲಿನ್ಯದ ಕುರಿತ ಚರ್ಚೆಗಳು ಮತ್ತೆ ತಾರಕಕ್ಕೇರಿವೆ. ಇತ್ತೀಚೆಗಷ್ಟೇ ನಟಿ ದಿಯಾ ಮಿರ್ಜಾ ಅವರ ಪರಿಸರ ಜಾಗೃತಿಯ ಜಾಹೀರಾತು ಭಾರೀ ವಿವಾದ […]





