ಸುಳ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿಳಂಬ | ಶಾಸಕರನ್ನು ಕಾದು ಕಾದು ಮಕ್ಕಳು ಸುಸ್ತು
ಸುಳ್ಯ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದು 9ಗಂಟೆಗೆ ಧ್ವಜಾರೋಹಣ ನಡೆಯಬೇಕಿತ್ತು. ಆದರೆ ಶಾಸಕರು ಬರುವುದು ತಡವಾಗಿರುವುದರಿಂದ ಮಕ್ಕಳು ಬಿಸಿಲಲ್ಲೇ […]










