ವಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ! ಸೈಬರ್ ಕ್ರಿಮಿನಲ್ಗಳ ಹೊಸ ವಂಚನೆ, ಯಾಮಾರಿದ್ರೆ ಹಣ ಢಮಾರ್
ನೀವು ಅತ್ಯಂತ ನಂಬಿಕೆಯಿಂದ ಬಳಸುವ, ನಿಮ್ಮ ಆಪ್ತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ವಾಟ್ಸಾಪ್ ಇನ್ನು ಸುರಕ್ಷಿತವಲ್ಲ! ಡಿಜಿಟಲ್ ಜಗತ್ತಿನ ಕತ್ತಲ ಸಾಮ್ರಾಜ್ಯದ ಚಕ್ರವರ್ತಿಗಳಾದ ಸೈಬರ್ ಖದೀಮರು ಇದೀಗ ನಿಮ್ಮ […]










