ಪಹಲ್ಲಾಮ್ ಉಗ್ರ ದಾಳಿಕೋರರು ಪಾಕಿಸ್ಥಾನಿಗಳೇ: ಸಾಕ್ಷಾಧಾರದಿಂದ ದೃಢ

Picture of Savistara

Savistara

Bureau Report

3 ಉಗ್ರರ ಪಾಕ್ ಮೂಲ ದೃಢಪಡಿಸುವ ಸಾಕ್ಷ್ಯ ಸಂಗ್ರಹ: ಅಧಿಕಾರಿಗಳು

ಶ್ರೀನಗರ: ಆಪರೇಷನ್ ಮಹಾದೇವ ವೇಳೆ ಹತರಾಗಿದ್ದಪಹಲ್ಲಾಮ್ ದಾಳಿಕೋರರು, ಪಾಕಿಸ್ಥಾನಿ ನಾಗರಿಕರು ಎಂದು ದೃಢ-ಪಡಿ ಸುವ ಸಾಕ್ಷ್ಯಗಳನ್ನು ಭದ್ರತಾ ಪಡೆ ಗಳು ಸಂಗ್ರಹಿಸಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಹತರ ಬಳಿ ದೊರೆತ ಪಾಕಿಸ್ಥಾನ ಸರಕಾರದಿಂದ ನೀಡಲಾದ ಮತ-ದಾರರ ಗುರುತಿನ ಚೀಟಿಯಂತಹ ದಾಖಲೆಗಳು, ಬಯೋಮೆಟ್ರಿಕ್‌ ಮತ್ತು ಸ್ಯಾಟೆಲೈಟ್ ಕರೆ ದತ್ತಾಂಶಗಳು, ಜಿಪಿಎಸ್ ವೇಪಾಯಿಂಟ್‌ಗಳು, ಪಾಕಿಸ್ಥಾನದಲ್ಲಿ ತಯಾರಾದಂತಹ ಚಾಕಲೇಟ್‌ಗಳು, ಸಾಕ್ಷಿಗಳ ಹೇಳಿಕೆ ಸೇರಿ ವಿವಿಧ ದಾಖಲೆಗಳು ಹತರಾದ ಉಗ್ರರು ಸ್ಥಳೀಯರಲ್ಲ, ಬದಲಾಗಿ ಪಾಕಿಸ್ಥಾನಕ್ಕೆ ಸೇರಿದವರು ಎಂದು ದೃಢಪಡಿಸುವಲ್ಲಿ ನೆರವಾಗಿದೆ.ಯಾವುದೇ ಸಂಶಯಕ್ಕೆ ಆಸ್ಪದ ನೀಡದಂತೆ, ಪಹಲ್ಲಾಮ್ ದಾಳಿ-ಕೋರರ ರಾಷ್ಟ್ರೀಯತೆಯನ್ನು ಮೊದಲ ಬಾರಿಗೆ ದೃಢಪಡಿಸುವಂ ತಹ ಪಾಕಿಸ್ಥಾನ ಸರಕಾರದಿಂದ ನೀಡಲಾದ ದಾಖಲೆಗಳು ನಮ್ಮ ಕೈಯಲ್ಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!