ಶೇ 88 ಅಂಕವಿದ್ರೂ ಹಾಸ್ಟೆಲ್ ಸೀಟ್ ಸಿಗಲಿಲ್ಲ! ಸನ್ಮಾನ ಬೇಡವೆಂದು ವೇದಿಕೆಯಲ್ಲೆ ಸಚಿವರ ವಿರುದ್ಧ ಬಾಗಲಕೋಟೆ ವಿದ್ಯಾರ್ಥಿನಿ ಕಿಡಿ
ಬಾಗಲಕೋಟೆಯ ಹೆಬ್ಬಾಳ ಗ್ರಾಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಬಗ್ಗೆ ವಿದ್ಯಾರ್ಥಿನಿ ಐಶ್ವರ್ಯ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಶೇ 88 ಅಂಕ ಗಳಿಸಿದರೂ ಹಾಸ್ಟೆಲ್ ಸೀಟು ಸಿಗದ ಕಾರಣ ಸನ್ಮಾನ ಬೇಡವೆಂದು […]










