ಮನೆ ಮಗಳು ಸುನೀತಾ ವಿಲಿಯಮ್ಸ್ ಬರುವಿಕೆಗಾಗಿ ಕಾಯುತ್ತಿದೆ ಗುಜರಾತ್‌ನ ಈ ಪುಟ್ಟ ಗ್ರಾಮ; ಸಂಭ್ರಮಾಚರಣೆಗೆ ಸಿದ್ಧತೆ
ಸುಮಾರು 10 ತಿಂಗಳಿನಿಂದ ಐಎಸ್‌ಎಸ್‌ನಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಅವರ ಸುರಕ್ಷಿತ ಮರಳುವಿಕೆಗೆ ಭಾರತದಾದ್ಯಂತ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಭಾರತೀಯ ಮೂಲದ ಗಗನಯಾತ್ರಿಯ ತವರೂರು ಗುಜರಾತ್‌ನ ಜುಲಾಸನ್ ಗ್ರಾಮದಲ್ಲಿ […]









