ಒಟ್ಟಾಗಿ 186 ಐಷಾರಾಮಿ ಕಾರುಗಳನ್ನು ಖರೀದಿಸಿ 21.22 ಕೋಟಿ ರೂ.ಗಳ ಭರ್ಜರಿ ಉಳಿತಾಯ ಮಾಡಿದ ಗುಜರಾತಿನ ಜೈನ ಸಮುದಾಯ!
ಅಹಮದಾಬಾದ್: ಹಣ ಸಂಪಾದಿಸುವ ತಮ್ಮ ಉದ್ಯಮಶೀಲ ಮನೋಭಾವದಿಂದ ಗುಜರಾತಿಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಆದರೆ, ಅವರ ಚುರುಕಾದ ವ್ಯಾಪಾರ ಜ್ಞಾನ ಮತ್ತು ಬಲವಾದ ಸಮುದಾಯ ಸಂಬಂಧಗಳಿಂದಾಗಿ ಹಣ ಉಳಿತಾಯ […]










