ಪುತ್ತೂರಿನಲ್ಲೂ ‘ಗ್ಯಾಸ್ ಟ್ರಬಲ್’ : ಸಿಲಿಂಡರ್ ಗಾಗಿ ಮುಗಿಬಿದ್ದ ಜನತೆ – ಕಟ್ಟಿಗೆ ಸ್ಟಾಕ್..! ಹೊಟೇಲ್ ನಲ್ಲಿ ‘ತವಾ’ ಬಂದ್ – ವಿದ್ ಸ್ಕಿನ್ ಕೋಳಿಯೂ ಸ್ಥಗಿತ..!
ಪುತ್ತೂರು: ಇರಾನ್-ಇಸ್ರೇಲ್-ಅಮೆರಿಕಾಸಂಘರ್ಷದಿಂದ ಉಂಟಾದ ಜಾಗತಿಕ ಎಲ್‌ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ಅಡಚಣೆಯಿಂದ ಪುತ್ತೂರಿನಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ತೀವ್ರವಾಗಿದೆ. ಗಾಸಿಪ್ ಗಳನ್ನು ನಂಬಿ ಮನೆಗಳಿಗೆ ಸಿಲಿಂಡರ್ ತರಲು […]










