ಸಂಘದ ಕೆಲಸ ಕೆಲವೇ ವ್ಯಕ್ತಿಗಳ ಕೆಲಸವಲ್ಲ,ಸಮಷ್ಟಿಯ ಕಾರ್ಯ ಅರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿದ್ದು ಒಬ್ಬ ವ್ಯಕ್ತಿಯಿಂದಲ್ಲ, ಬದಲಾಗಿ ದೇಶವಾಸಿಗಳ ಸಾಮೂಹಿಕ ಹೋರಾಟದಿಂದಾಗಿ ಎಂದು ಹೇಳಿದ್ದಾರೆ. […]
