ಸುಳ್ಯದಲ್ಲಿ ಅದ್ದೂರಿಯಾಗಿ ನಡೆದ ವೀರರಾಣಿ ಅಬ್ಬಕ್ಕ ರಥಯಾತ್ರೆ,ಪಂಜಿನ ಮೆರವಣಿಗೆ | ವೀರ ರಾಣಿ ಅಬ್ಬಕ್ಕ ಸಾಹಸ, ಹೋರಾಟವನ್ನು ಸಮಾಜಕ್ಕೆ ತಿಳಿಸುವ ಅಗತ್ಯವಿದೆ ಕೇಶವ ಬಂಗೇರ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಅಂಗವಾಗಿ ರಾಣಿ ಅಬ್ಬಕ್ಕ ರಥ ಯಾತ್ರೆಗೆ ಸುಳ್ಯದಲ್ಲಿ ಭರ್ಜರಿ ಸ್ವಾಗತ […]










