ಬೆಂಗಳೂರಿಗರೇ ಎಚ್ಚರ! ರಸ್ತೆಬದಿ ಪಾರ್ಕಿಂಗ್ ಇನ್ಮುಂದೆ ಫ್ರೀ ಅಲ್ಲ: GBAನಿಂದ ‘ಪೇ ಆಂಡ್ ಪಾರ್ಕ್’ ಶಾಕ್!
ನಗರದ ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್ ಕಿರಿಕಿರಿ ಉಂಟುಮಾಡುವವರಿಗೆ ಜಿಬಿಎ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಇನ್ಮುಂದೆ ವಾಹನ ನಿಲ್ಲಿಸಲು ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಿ […]










