ಬನ್ನಡ್ಕದ ಜನರ ಆಗ್ರಹಕ್ಕೆ ಸ್ಪಂದಿಸಿದ ಸಂಸದ ಬ್ರಿಜೇಶ್ ಚೌಟ: ಅಪಘಾತ ವಲಯಕ್ಕೆ ಭೇಟಿ, ಸರ್ವಿಸ್ ರಸ್ತೆ ಹಾಗೂ ಕ್ರಾಸ್ಸಿಂಗ್ ಲೈನ್ ನ ಭರವಸೆ
ಮೂಡುಬಿದಿರೆ: ವಾಹನ ಅಪಘಾತಗಳಾಗಿ ಹಲವು ಜನ ಪ್ರಾಣ ಕಳೆದುಕೊಂಡು ಇತ್ತೀಚಿನ ದಿನಗಳಲ್ಲಿ ಅಪಘಾತ ವಲಯವೆಂದೇ ಗುರುತಿಸಿಕೊಂಡಿರುವ ಬನ್ನಡ್ಕ ಪ್ರದೇಶಕ್ಕೆ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರು ಭಾನುವಾರ […]










