News Updates

News Updates

ಮಹಿಳಾ ಟಿ20 | ಭಾರತಕ್ಕೆ 3ನೇ ಪಂದ್ಯದಲ್ಲಿ ಸೋಲು; ಸರಣಿ ಜಯದ ಕನಸಿಗೆ ಹಿನ್ನಡೆ

ಲಂಡನ್‌: ಆತಿಥೇಯ ಇಂಗ್ಲೆಂಡ್ ವಿರುದ್ದದ ಮಹಿಳಾ ಟಿ20 ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತು. ಹೀಗಾಗಿ, ಮೊದಲೆರಡೂ ಪಂದ್ಯಗಳಲ್ಲಿ ಗೆದ್ದಿದ್ದ ಹರ್ಮನ್‌ಪ್ರೀತ್‌ ಕೌ‌ರ್ […]

News Updates

ಐಎಸ್‌ಎಸ್‌ನಿಂದ ಭೂಮಿ ನೋಡುವುದೇ ಸಂಭ್ರಮ: ಶುಭಾಂಶು ಶುಕ್ಲಾ

ನವದೆಹಲಿ: ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ (ಐಎಸ್‌ಎಸ್‌) ವೀಕ್ಷಣಾ ಸ್ಥಳದಿಂದ ಭೂಮಿಯನ್ನು ನೋಡುವುದೇ ‘ಆ್ಯಕ್ಸಿಯಂ-4′ ಯೋಜನೆಯ ರೋಮಾಂಚನದ ಕ್ಷಣ’ ಎಂದು ಭಾರತ ಗಗನಯಾನಿ ಶುಭಾಂಶು ಶುಕ್ಲಾ ಶುಕ್ರವಾರ ಹೇಳಿದರು.

News Updates

ಜಿಲ್ಲಾಡಳಿತ,ಪೊಲೀಸ್ ಇಲಾಖೆ ಕೆಲ ತೀರ್ಮಾನಗಳಿಂದ ಕೆಂಪು ಕಲ್ಲು,ಮರಳು ತೊಂದರೆ ಉಂಟಾಗಿದೆ ಶಾಸಕ ವೇದವ್ಯಾಸ ಕಾಮತ್

ದ.ಕ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ತೆಗೆದುಕೊಂಡಿರುವ ತೀರ್ಮಾನಗಳಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿದೆ. ಇದರಿಂದ ಕಾರ್ಮಿಕರು,

News Updates

ಶಾಲಾ ಸಮಯದಲ್ಲಿ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕರನ್ನು ಇತರೆ ಕಾರ್ಯಗಳಿಗೆ ನಿಯೋಜಿಸದಂತೆ ಇಲಾಖೆಯಿಂದ ನಿರ್ದೇಶನ

ಆದೇಶದ ಪ್ರಮುಖ ಅಂಶಗಳು: ಶಿಕ್ಷಕರ ನಿಯಮಿತ ಹಾಜರಿ:ಶಿಕ್ಷಣದ ಹಕ್ಕು ಕಾಯಿದೆ (RTE) ಪ್ರಕಾರ, ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ನಿಯಮಿತವಾಗಿ

News Updates

‘ಅಂಬೇಡ್ಕರ್ vs ಇಂದಿರಾ’ ಪೀಠಿಕೆ ವಿವಾದಕ್ಕೆ ಆರ್‌ಎಸ್‌ಎಸ್ ತಿರುಗೇಟು

ಸಂವಿಧಾನದ ಪೀಠಿಕೆಯಲ್ಲಿ “ಜಾತ್ಯತೀತ ಮತ್ತು ಸಮಾಜವಾದಿ” ಎಂಬ ಪದಗಳ ಉಪಸ್ಥಿತಿಯನ್ನು ಪರಿಶೀಲಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಗುರುವಾರ ಮತ್ತೆ ಕರೆ ನೀಡಿದೆ.ಸಂಘ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

News Updates

ಚಿನ್ನಾಭರಣ ಪ್ರಿಯರಿಗೆ ಒಂದು ಗುಡ್ ನ್ಯೂಸ್ : ಸುಳ್ಯದಲ್ಲಿ ಜು.7ರಂದು ಶುಭಾರಂಭವಾಗಲಿದೆ ‘ಸ್ವರ್ಣ೦ ಜುವೆಲ್ಸ್’-

ಸುಳ್ಯ:ಸುಳ್ಯದ ಜನತೆಗೆ, ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಹೊಸದೊಂದು ಮಳಿಗೆ ‘ಸ್ವರ್ಣ೦ ಜುವೆಲ್ಸ್’ ಜುಲೈ 7ರಂದು ಸುಳ್ಯದಲ್ಲಿ ಶುಭಾರಂಭಗೊಳ್ಳಲಿದೆ.ಗ್ರಾಹಕರ ಸೇವೆಯಲ್ಲಿ ಚಿನ್ನೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷಗಳ

News Updates

ಪ್ರವೀಣ್ ನೆಟ್ಟಾರು ಹ*ತ್ಯೆ : ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್

ಹೊಸದಿಲ್ಲಿ : ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ನೆಟ್ಟಾರು ಹ*ತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಎನ್‌ಐಎ

News Updates

ಕರ್ನಾಟಕ ಕೇರಳ ಗಡಿ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಸಂಪರ್ಕಿಸುವಂತೆ ಉದುಮ ಶಾಸಕ ಸಿ.ಯಚ್. ಕುಂಞoಬುನವರಲ್ಲಿ ಮನವಿ

ಕರ್ನಾಟಕ ರಾಜ್ಯ ಸರಕಾರ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರನ್ನು ನೇರವಾಗಿ ಸಂಪರ್ಕಿಸಿದ ಹಿನ್ನೆಲೆಯಲ್ಲಿಯೇ, ಕೇರಳದ ಸಾರಿಗೆಮಂತ್ರಿ ಶ್ರೀ ಕೆ. ಬಿ.ಗಣೇಶ್ ಕುಮಾರ್ ರನ್ನು ವಿಷಯವನ್ನು ಸ್ಪಂದಿಸುವ

News Updates

ಸುಬ್ರಹ್ಮಣ್ಯ:ಕೆ ಎಸ್,ಎಸ್ ಕಾಲೇಜ್ ಅಂತಿಮ ವರ್ಷ ವಿದ್ಯಾರ್ಥಿಗಳಿಂದ ಹರ್ಷಾಚರಣೆಯಲ್ಲಿ ಕಾಲೇಜ್ ನಿಯಮಕ್ಕೆ ವಿರುದ್ಧವಾಗಿ ನಡವಳಿಕೆ |ಸೂಕ್ತ ಕ್ರಮಕ್ಕೆ ದೇವಸ್ಥಾನ ಸಮಿತಿ ಮತ್ತು ಸಚಿವರಿಗೆ ದೂರು

ಸುಬ್ರಹ್ಮಣ್ಯದ ಕೆ .ಎಸ್. ಎಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳ ಹರ್ಷಾಚರಣೆ ಯ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ,ಭಕ್ತರಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.

News Updates

ರಸ್ತೆ ವ್ಯವಸ್ಥೆಯಿಲ್ಲದೆ ಮಳೆಯ ನಡುವೆ ಮಾಜಿ ಸೈನಿಕನ ಮೃತ ಶರೀರವನ್ನು ಪಾಲದಲ್ಲಿ ಕೊಂಡೊಯ್ದ ಬಂಧುಗಳು |ಗಡಿ ರಕ್ಷಣೆ ಮಾಡಿದ ಯೋಧರ ಊರಲ್ಲಿ ಹೀಗೊಂದು ವ್ಯಥೆ

ಬಾಳುಗೋಡು ಗ್ರಾಮದವರಾಗಿದ್ದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಧನಂಜಯ ಬಾಳುಗೋಡುರವರುಅಲ್ಪಕಾಲದ ಅಸೌಖ್ಯದಿಂದ ಜು. 2 ರಂದು ಮಂಗಳೂರಿನಲ್ಲಿ ನಿಧನರಾಗಿದ್ದರು‌. ಪ್ರಸ್ತುತ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ನ ಗನ್

error: Content is protected !!