ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ದ.ಕ.ದ ತಾಲೂಕು ಕಬ್ಬಡ್ಡಿ ಅಸೋಸಿಯೇಶನ್ ಗಳಿಗೆ ಮ್ಯಾಟ್ ವಿತರಣೆ |ದೇಶದಲ್ಲಿ ಕ್ರೀಡಾಕ್ರಾಂತಿಯಾಗುತ್ತಿದ್ದು, ಕ್ರೀಡಾಪಟು ತಯಾರು ಮೂಲದಿಂದಲೇ ನಡೆಯಲಿ: ಸಂಸದ ಕ್ಯಾ. ಚೌಟ
ಬಂಟ್ವಾಳ: ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಎನ್.ಎಂ.ಪಿ.ಎಯ ಸಿ.ಎಸ್.ಆರ್. ನಿಧಿಯಡಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಂಟು ತಾಲೂಕುಗಳ ಕಬ್ಬಡ್ಡಿ ಅಸೋಸಿಯೇಶನ್ ಕಬ್ಬಡ್ದಿ ಮ್ಯಾಟ್ ವಿತರಣಾ ಕಾರ್ಯಕ್ರಮ […]










