ಜಾಗ್ರತೆಯಿಂದಿರುವಂತೆ ಜಗತ್ತಿನಾದ್ಯಂತವಿರುವ ಅಮೆರಿಕನ್ನರಿಗೆ ಅಮೆರಿಕ ಸಚಿವಾಲಯ ಸೂಚನೆ
ಅಮೆರಿಕದ ವಿದೇಶಾಂಗ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ವಿದೇಶಗಳಲ್ಲಿ ವಾಸಿಸುವ ಅಥವಾ ಪ್ರಯಾಣಿಸುವ ಪ್ರಜೆಗಳನ್ನು ಭದ್ರತಾ ಅಪಾಯಕ್ಕೆ ಸಿಲುಕಿಸಬಹುದು ಎಂದು ಹೇಳಿದೆ. ‘ಇಸ್ರೇಲ್ […]








