ನಮ್ಮ ಸಿಂಹಗಳು ಮತ್ತೆ ಘರ್ಜಿಸಲು ಬಂದಿವೆ ಎಂದು ಆರ್‌ಸಿಬಿಗೆ ಶುಭಕೋರಿದ ವಿಜಯ್ ಮಲ್ಯ
ಬೆಂಗಳೂರು: ಐಪಿಎಲ್ 2026ರ ಅಂಗವಾಗಿ ಇಂದುಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಉದ್ಘಾಟನಾ ಪಂದ್ಯಕ್ಕೆ ಸಿದ್ಧವಾಗಿದೆ. 19ನೇಯ ಆವೃತ್ತಿಯ ಮೊದಲ […]










