ಪಹಲ್ಲಾಮ್ ದಾಳಿಯ ಬಳಿಕ ಉಗ್ರ ಹಫೀಜ್ ಸಯೀದ್ ಭದ್ರತೆಗೆ ಸೈನ್ಯ ನಿಯೋಜಿಸಿದ ಪಾಕಿಸ್ತಾನ
ಸಯೀದ್ ನಿವಾಸ ಬಳಿ ನಾಗರಿಕ ಸಂಚಾರಕ್ಕೆ ಅವಕಾಶವಿಲ್ಲ, ಡೋನ್ ನಿಷೇಧ ಇಸ್ಲಮಾಬಾದ್: ವಿಶ್ವಸಂಸ್ಥೆಯಲ್ಲಿ ಕುಳಿತು ನಮಗೂಭಯೋತ್ಪಾದನೆಗೂ ಸಂಬಂಧವಿಲ್ಲ, ಭಾರತದ ಆರೋಪದಲ್ಲಿ ಹುರುಳಿಲ್ಲ ಎಂದು ಅಂಗಲಾಚುವ ಪಾಕಿಸ್ತಾನ ಈಗ […]










