ಭಾರತ ವಿಶ್ವಗುರುವಾಗಿ ಜಗತ್ತಿಗೆ ಶಾಂತಿ ಮಂತ್ರ ಹೇಳಿಕೊಡಬೇಕು: ಡಾ| ಎಸ್.ಸೋಮನಾಥ್
ರಾಷ್ಟೋತ್ಥಾನ ಉಡುಪಿಯ ಕಟ್ಟಡಗಳ ಲೋಕಾರ್ಪಣೆ… ಮಾತೃ ಭೂಮಿಯ ರಕ್ಷಣೆಗೆ ಪೇಜಾವರ ಶ್ರೀ ಕರೆ ಉಡುಪಿ: ‘ವಿಶ್ವಗುರು ಹೇಳಿದರು ಬಹಳವಿಶಿಷ್ಟವಾದದ್ದು,ಅದನ್ನು ಸಾಕಾರಗೊಳಿಸಿ ಭಾರತವು ಜಗತ್ತಿಗೆ ಶಾಂತಿಯುತವಾಗಿ ಬದುಕುವುದನ್ನು ಕಲಿಸಬೇಕು” […]










