ಕಾನತ್ತಿಲ ಉಳ್ಳಾಕುಲು , ಮಾಡ ರಸ್ತೆಗೆ ಸಂಸದ ಕ್ಯಾ.ಚೌಟ ಅನುದಾನ |ಕಾಮಗಾರಿಗೆ ಇಂದು ಗುದ್ದಲಿ ಪೂಜೆ

Picture of Savistara

Savistara

Bureau Report

ಸುಳ್ಯ:ಸಂಸದ ಕ್ಯಾ.ಚೌಟರ 5 ಲಕ್ಷ ಅನುದಾನದಲ್ಲಿನ ಕಾನತ್ತಿಲ ಉಳ್ಳಾಕುಲು , ಮಾಡ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರೆವೇರಿಸಲಾಯಿತು.ಶಾಸಕಿ ಭಾಗೀರಥಿ ಮುರುಳ್ಯ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಿರಬಿದಿರೆ, ನಗರ ಪಂಚಾಯತ್ ಸದಸ್ಯೆ ಸರೋಜಿನಿ ಪೆಲತ್ತಡ್ಕ,ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎ.ಟಿ.ಕುಸುಮಾಧಾರ,ನಗರ ಕಾರ್ಯದರ್ಶಿ ನಾರಾಯಣ ಯಸ್ ಎಂ, ಹೇಮಾನಾಥ ಕೆ. ವಿ ಮತ್ತಿತರರು ಉಪಸ್ಥಿತರಿದ್ದರು

[t4b-ticker]
error: Content is protected !!