ತಿರುಮಲ ದೇಗುಲ ಬಳಿ ರೀಲ್ಸ್ ಚಿತ್ರೀಕರಣ ಸಲ್ಲ: ತಿರುಪತಿ ಟ್ರಸ್ಟ್ ಸೂಚನೆ
ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ದೇಗುಲದ ಆವರಣದಲ್ಲಿರೀಲ್ಸ್‌ಗಳನ್ನು ಚಿತ್ರೀಕರಿಸದಂತೆ ಟಿಟಿಡಿ ಆಡಳಿತ ಮಂಡಳಿಯು ಭಕ್ತರಿಗೆ ಸೂಚಿಸಿದೆ. ದೇಗುಲದ ಆವರಣದಲ್ಲಿ ಅನುಚಿತ ಹಾಗೂ ಕಿಡಿಗೇಡಿತನ ತುಂಬಿದ ವಿಡಿಯೋಗಳನ್ನು ಚಿತ್ರೀಕರಿಸಿ […]







