ಪ್ರನೀತ್ ಗೌಡ ಎಂಬಿ ಮಾಲಕತ್ವದ ಮಂಗಳೂರಿನ “ಸೆರೆನೊ ಗೆಲಾಟೊ” ಗೆ ಬೆಸ್ಟ್ ನ್ಯೂಕಮರ್ – ಐಸ್ ಕ್ರೀಂ ಪಾರ್ಲರ್ ಪ್ರಶಸ್ತಿ

Picture of Savistara

Savistara

Bureau Report

ದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಫುಡ್ ಕಾನಸರ್ಸ್ ಇಂಡಿಯಾ ಪ್ರಶಸ್ತಿ ಯು ಸುಳ್ಯ ಮೂಲದ ಪ್ರನೀತ್ ಗೌಡ ಎಂ ಬಿ ರವರ ಮಾಲಕತ್ವದ ಮಂಗಳೂರಿನ “ಸೆರೆನೊ ಗೆಲಾಟೊ” ಬೆಸ್ಟ್ ನ್ಯೂಕಮರ್ – ಐಸ್ ಕ್ರೀಂ ಪಾರ್ಲರ್ ಪ್ರಶಸ್ತಿಗೆ ಪುರಸ್ಕೃತರವಾಗಿದೆ.

ಇವರು ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೊರಿಯಲ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲ ಶ್ರೀ ಬಾಲಚಂದ್ರಗೌಡ ರವರ ಸುಪುತ್ರ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!