ಧೂಳೂ ಇಲ್ಲ, ಹೊಂಡಗುಂಡಿ-ಟ್ರಾಫಿಕ್‌ನ ಕಿರಿಕಿರಿಯೂ ಇಲ್ಲ | ಕುಕ್ಕೆಶನ ಭಕ್ತಾದಿಗಳಿಗೂ ಅನುಕೂಲ । ಹಣ, ಸಮಯ ಎರಡೂ ಉಳಿತಾಯಮಂಗಳೂರು-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಭರ್ಜರಿ ಜನಸ್ಪಂದನೆ
ಮಂಗಳೂರು: ರೈಲು ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಮಂಗಳೂರು-ಪುತ್ತೂರು ನಡುವಿನ ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಣೆಯಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಪ್ಯಾಸೆಂಜರ್ ರೈಲು ಈಗ ತಲಾ ಮೂರು ಟ್ರಿಪ್‌ನಲ್ಲಿ […]










