ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಗೆ ಭರತ್ ನೆಕ್ರಾಜೆ ನಾಮಪತ್ರ ಸಲ್ಲಿಕೆ

Picture of Savistara

Savistara

Bureau Report

ಭರತ್ ನೆಕ್ರಾಜೆ ನಾಮಪತ್ರ ಸಲ್ಲಿಕೆ*ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘ ( ಕೆ.ಎಂ.ಎಫ್.)ದ ಚುನಾವಣೆಗೆ ಸುಳ್ಯ ತಾಲೂಕು ವ್ಯಾಪ್ತಿಯಿಂದ ಅಭ್ಯರ್ಥಿಯಾಗಿ ಸಹಕಾರ ಭಾರತಿ ವತಿಯಿಂದ ಏನೆಕಲ್ ನ ಭರತ್ ನೆಕ್ರಾಜೆಯವರು ಇಂದು ಮಂಗಳೂರಿನಲ್ಲಿ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಿದರು. ಅವರ ಜತೆಗೆ ಸುಳ್ಯ ತಾಲೂಕು ಸಹಕಾರ ಭಾರತ ಅಧ್ಯಕ್ಷ ಮುಗುಪ್ಪು ಕೂಸಪ್ಪ ಗೌಡ, ಲಕ್ಷ್ಮೀನಾರಾಯಣ ನಡ್ಕ ರವರಿದ್ದರು.ಸುಳ್ಯ ತಾಲೂಕಿಗೆ ಕಳೆದ ಹತ್ತು ವರ್ಷಗಳಿಂದ ಅವಕಾಶ ವಂಚಿತವಾಗುದ್ದು ಈ ಬಾರಿ ಅವಕಾಶ ಕಲ್ಪಿಸಲಾಗಿದೆ

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!