ಕಾನತ್ತಿಲ ಉಳ್ಳಾಕುಲು , ಮಾಡ ರಸ್ತೆಗೆ ಸಂಸದ ಕ್ಯಾ.ಚೌಟ ಅನುದಾನ |ಕಾಮಗಾರಿಗೆ ಇಂದು ಗುದ್ದಲಿ ಪೂಜೆ
ಸುಳ್ಯ:ಸಂಸದ ಕ್ಯಾ.ಚೌಟರ 5 ಲಕ್ಷ ಅನುದಾನದಲ್ಲಿನ ಕಾನತ್ತಿಲ ಉಳ್ಳಾಕುಲು , ಮಾಡ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರೆವೇರಿಸಲಾಯಿತು.ಶಾಸಕಿ ಭಾಗೀರಥಿ ಮುರುಳ್ಯ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ […]









