ಪ್ರತೀಕಾರಕ್ಕೆ ಮುಂದಾದ ಇರಾನ್:ಕುವೈತ್, ಬಕ್ರೇನ್ನ ಯುಎಸ್ ನೆಲೆಗಳ ಮೇಲೆ ದಾಳಿ
ಟೆಹ್ರಾನ್: ಮಧ್ಯಪ್ರಾಚ್ಯ ಇನ್ನಷ್ಟು ಉದ್ವಿಗ್ನವಾಗುತ್ತಿದ್ದು ಕೆಸ್ಟ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರದ ಪ್ರತಿಜ್ಞೆ ಮಾಡಿರುವ ಇರಾನ್ ಕುವೈತ್ ಮತ್ತು ಬಹ್ರನ್ನಲ್ಲಿರುವ ಯುಎಸ್ ನೆಲೆಗಳ ಮೇಲೆ ದಾಳಿ ನಡೆಸಿದೆ.ಬುಧವಾರ […]










