BREAKING: ಶ್ರೀಲಂಕಾದ ಬಳಿ ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಮುಳುಗಿ 80 ಜನರು ಸಾವು ; ದೃಢ ಪಡೆಸಿದ ಅಮೆರಿಕ
ಕೆಎನ್‌ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯೊಂದು ಇರಾನಿನ ಯುದ್ಧನೌಕೆಯನ್ನ ಟಾರ್ಪಿಡೊ ಮಾಡಿ ಮುಳುಗಿಸಿದ್ದನ್ನ ದೃಢಪಡಿಸಿದರು […]










