ಲಿಂಗಾಯತ, ಗಾಣಿಗ ಪ್ರತ್ಯೇಕವಲ್ಲ; 2 ಎ ಸಿಂಧುತ್ವ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ಲಿಂಗಾಯತ’ ಮತ್ತು ‘ಗಾಣಿಗ’ ಎಂಬುದು ಕಾನೂನಿನಲ್ಲಿ ಪರಸ್ಪರ ಪ್ರತ್ಯೇಕ ಗುರುತುಗಳಲ್ಲಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ವಿಶಾಲವಾದ ಲಿಂಗಾಯತ ಗುಂಪಿನೊಳಗೆ ಗಾಣಿಗ ಒಂದು ವಿಶಿಷ್ಟ ಜಾತಿ ಗುಂಪಾಗಿ ಅಸ್ತಿತ್ವದಲ್ಲಿರಬಹುದು […]










