ಉದ್ಯೋಗಸ್ಥ ಮಹಿಳೆಗೆ ಜೀವನಾಂಶ ನೀಡಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ಪತಿ ಮತ್ತು ಪತ್ನಿಯರಿಬ್ಬರೂ ಸಮಾನ ದರ್ಜೆಯಹುದ್ದೆಗಳಲ್ಲಿ ಉದ್ಯೋಗಿಗಳಾಗಿರುವುದು ಹಾಗೂ ಪತ್ನಿಯು ಆರ್ಥಿಕವಾಗಿ ಸ್ವತಂತ್ರಳಾಗಿರುವುದನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ತನ್ನನ್ನು ತೊರೆದಿರುವ ಪತಿಯಿಂದ ತನಗೆ ಜೀವನಾಂಶ ಕೊಡಿಸಬೇಕು […]









