ಕೆಎಸ್ ಎಸ್ ಕಾಲೇಜ್ ಪ್ರಾಂಶುಪಾಲ ಹುದ್ದೆಗೆ ಡಾ| ದಿನೇಶ್ ರಾಜೀನಾಮೆ |ಕಾರ್ಯ ನಿಷ್ಠೆ,ಪ್ರಾಮಾಣಿಕತೆ,ಬದ್ಧತೆಯೇ ಮುಳುವಾಯಿತೇ?
ಕುಕ್ಕೆ ಸುಬ್ರಹ್ಮಣ್ಯ ಕೆಎಸ್ ಎಸ್ ಕಾಲೇಜ್ ಡಾ| ದಿನೇಶ್ ತಮ್ಮ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಕಳೆದ ಮೂರು ವರ್ಷಗಳಿಂದ ಪ್ರಾಂಶುಪಾಲರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ,ಪೋಷಕರ ಮತ್ತು […]










