ಕೆಎಸ್ ಎಸ್ ಕಾಲೇಜ್ ಪ್ರಾಂಶುಪಾಲ ಹುದ್ದೆಗೆ ಡಾ| ದಿನೇಶ್ ರಾಜೀನಾಮೆ |ಕಾರ್ಯ ನಿಷ್ಠೆ,ಪ್ರಾಮಾಣಿಕತೆ,ಬದ್ಧತೆಯೇ ಮುಳುವಾಯಿತೇ?

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ ಕೆಎಸ್ ಎಸ್ ಕಾಲೇಜ್ ಡಾ| ದಿನೇಶ್ ತಮ್ಮ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಕಳೆದ ಮೂರು ವರ್ಷಗಳಿಂದ ಪ್ರಾಂಶುಪಾಲರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳ,ಪೋಷಕರ ಮತ್ತು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು ಸೇವಾ ಅವಧಿಯಲ್ಲಿ ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಯಿಂದ ಕರ್ತ್ಯವ್ಯ ನಿರ್ವಹಿಸಿದ್ದ ಇವರಿಗೆ ಅಧಿಕಾರ ಶಾಹಿ ಯ ಒಳಗಿನ ವ್ಯವಸ್ಥೆಯಿಂದ ಬೆಸೆತ್ತು ಪ್ರಾಂಶುಪಾಲ ಹುದ್ದೆ ತ್ಯಜಿಸಲು ಕಾರಣವಾಗಿದೆಯೆ? ಇಲ್ಲದಿದ್ದರೆ ದಿಢೀರ್ ರಾಜಿನಾಮೆ ಸಲ್ಲಿಸಲು ಸಾಧ್ಯವಿಲ್ಲ ವೆಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

[t4b-ticker]
error: Content is protected !!