ಲಾಹೋರ್‌ ಮೇಲೆ ಭಾರತ ಮಿಸೈಲ್‌ ಸುರಿಮಳೆ – ತತ್ತರಿಸಿದ ಪಾಕ್‌ ಜನ

Picture of Savistara

Savistara

Bureau Report

ನವದೆಹಲಿ: ಜಮ್ಮು ಮೇಲೆ ಪಾಕ್‌ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್‌ ಆಗಿ ಭಾರತ ಲಾಹೋರ್‌ (Lahore) ಮೇಲೆ ಮಿಸೈಲ್‌ಗಳ ಸುರಿಮಳೆ ಗರೆದಿದೆ.

ಪಾಕಿಸ್ತಾನದ (Pakistan) ಹಲವು ಪ್ರದೇಶಗಳ ಮೇಲೆ ಭಾರತದಿಂದ (India) ಪ್ರತಿದಾಳಿ ನಡೆದಿದೆ. ಭಾರತದ ದಾಳಿಗೆ ಪಾಕ್ ನಾಗರಿಕರು ತತ್ತರಿಸಿದ್ದಾರೆ. ಲಾಹೋರ್, ಕರಾಚಿ, ಇಸ್ಲಾಮಾಬಾದ್‌ನ‌ ಹಲವು ಪ್ರದೇಶಗಳಲ್ಲಿ ಭಾರತ ಏಕಕಾಲಕ್ಕೆ ಕ್ಷಿಪಣಿ, ಡ್ರೋನ್ ದಾಳಿ ನಡೆದಿದೆ. ಪಾಕಿಸ್ತಾನದ ಮಿಲಿಟರಿ ಕ್ಯಾಂಪ್‌ಗಳ‌ ಮೇಲೂ ದಾಳಿ ಮಾಡಿರುವ ಬಗ್ಗೆ ಮಾಹಿತಿ ಇದೆ.

[t4b-ticker]
error: Content is protected !!