ಮಹಾರಾಷ್ಟ್ರದಲ್ಲಿ ಔರಂಗಜೇಬ್ ಕಾರ್ಯಸೂಚಿ ಜಾರಿ…ಉದ್ಧವ್ ಬಣದ ಮುಸ್ಲಿಂ ಮೇಯರ್ ಆಯ್ಕೆಗೆ ಮಹಾಯುತಿ ವಿರೋಧ!
ಮುಂಬೈ: ಗುರುವಾರ ನಡೆದ ಚುನಾವಣೆಯಲ್ಲಿ ಶಿವಸೇನೆಯ (ಯುಬಿಟಿ) ಸೈಯದ್ ಇಕ್ಬಾಲ್ ಕಾಂಗ್ರೆಸ್ ಬೆಂಬಲದೊಂದಿಗೆ ಮಧ್ಯ ಮಹಾರಾಷ್ಟ್ರದ ಪರ್ಭಾನಿ ನಗರ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಮೇಯರ್ (Parbhani Mayor) […]










