ಪಾಕ್ನಲ್ಲಿ ಇಂಧನ ಬೆಲೆ ಭಾರೀ ಹೆಚ್ಚಳ: ಪೆಟ್ರೋಲ್ ಲೀಟರ್ಗೆ ₹458, ಡೀಸೆಲ್ ₹520!
ಇಸ್ಲಾಮಾಬಾದ್: ಇರಾನ್-ಇಸ್ರೇಲ್ ಸಂಘರ್ಷದಿಂದಾಗಿಪಾಕಿಸ್ತಾನದಲ್ಲಿ ತೀವ್ರ ಇಂಧನ ಬಿಕ್ಕಟ್ಟು ಉಂಟಾಗಿದೆ. ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಹೊರ್ಮುಜ್ ಜಲಸಂಧಿ ಮುಚ್ಚಿರುವುದೇ ಈ ಬಿಕ್ಕಟ್ಟಿಗೆ […]










