ಆಪರೇಷನ್ ಸಿಂಧೂರ್; ಕೇವಲ ಹೆಸರಲ್ಲ,ರಾಷ್ಟ್ರದ ಸಾಮೂಹಿಕ ಭಾವನೆ…:ಪ್ರಧಾನಿ ಮೋದಿ ಮಾತು
ಹಾನಿ ಮಾಡಲು ಯತ್ನಿಸಿದರೆ ಪರಿಣಾಮ ಏನಾಗುತ್ತದೆ ಎನ್ನುವುದು ಅರ್ಥ ಮಾಡಿಸಿದ್ದೇವೆ… ನವದೆಹಲಿ:ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ.ಇದು ರಾಷ್ಟ್ರದ ಸಾಮೂಹಿಕ ಭಾವನೆಗಳು ಮತ್ತು ಸ್ಥಿತಿಸ್ಥಾಪಕತ್ವದ ಪ್ರಬಲ ಸಂಕೇತವಾಗಿ ನಿಂತಿದೆ” […]








