‘ಕೌನ್ ಬನೇಗಾ ಕರೋಸ್ಪತಿ’ ಶೋನಲ್ಲಿ ಗೆದ್ದ ಹಣವನ್ನು ಸರ್ಕಾರಿ ಶಾಲೆಗಳು ಮತ್ತು ದೈವಾರಾಧಕರ ಏಳಿಗೆಗೆ ಬಳಸುವುದಾಗಿ ಘೋಷಿಸಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ಹಿಂದಿಯ ‘ಕೌನ್ ಬನೇಗಾ ಕರೋತ್ಪತಿ’ ಶೋಗೆ ಸ್ಪರ್ಧಿಯಾಗಿ ತೆರಳಿದ್ದು ಈ ಶೋನಲ್ಲಿ ಬರೋಬ್ಬರಿ 12.50 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಈ ಹಣವನ್ನು […]










