ಸುಳ್ಯ: ಸಿಇಟಿ ಪರೀಕ್ಷೆಯಲ್ಲಾದ ತಾಂತ್ರಿಕ ಗೊಂದಲ ಮತ್ತು ಎಂಟ್ರಿ ಫೀಸ್ ಹೇರಿಕೆಯ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪ್ರತಿಭಟನೆ
ಸುಳ್ಯ, ಜುಲೈ 19, 2025 –KCET ಅಭ್ಯರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ ಮತ್ತು ಸಾಫ್ಟ್‌ವೇರ್ ದೋಷದ ಹಿನ್ನೆಲೆಯಲ್ಲಿ ABVP ಸುಳ್ಯ ಘಟಕದಿಂದ ತಾಲೂಕು […]








